Krishi Sinchana 2018 | Mrs.Kavita Mishra | Keynote Address

ಒಂದು ಕಾಲದಲ್ಲಿ ಶ್ರೀಗಂಧ ಹಾಗೂ ರಕ್ತ ಚಂದನ ಗಿಡಗಳು ವೈಯಕ್ತಿಕ ಜಾಗದಲ್ಲಿ ಕಂಡುಬಂದರೆ ಅವುಗಳನ್ನು ನಾಶ ಪಡಿಸುವುದು ಸಾಮಾನ್ಯವಾಗಿತ್ತು. ಕಾರಣ ಅವುಗಳ ಸುತ್ತ ಇದ್ದ ಅಪಾಯಗಳು. ಆದರೆ ಈಗ ಕಾಲ ಬದಲಾಗಿದ್ದು, ರೈತ ಶಶಿದರ್ ಅವರು ನೂರಾರು ಸಂಖ್ಯೆಯಲ್ಲಿ ಶ್ರೀಗಂಧ ಮತ್ತು ರಕ್ತ ಚಂದನ ಬೆಳೆಯಲು ಮುಂದಾಗಿದ್ದಾರೆ